ಇಂದಿನ ಮಾರುಕಟ್ಟೆಯಲ್ಲಿ ಅಡಿಕೆಯ ಧಾರಣೆ | (07 – 04 – 2024)
ಶಿವಮೊಗ್ಗ ಜಿಲ್ಲೆಯ ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. 
ಕೆಂಪುಗೋಟು – ಹೊಸನಗರ – 23011 – 33511
ರಾಶಿ           –    ಹೊಸನಗರ –  45811    -49000
ಚಾಲಿ        -ಹೊಸನಗರ.      – 28899 –   30899
ಬಿಳಿ ಗೋಟು – ಹೊಸನಗರ – 12899.   – 14199
ಶಿವಮೊಗ್ಗ.   ಬೆಟ್ಟೆ               37599.    49500
ಶಿವಮೊಗ್ಗ.   ಗೊರಬಾಳು   17029.    31369
ಶಿವಮೊಗ್ಗ.    ರಾಶಿ              32000.   47299
ಶಿವಮೊಗ್ಗ.    ಸರಕು           41100.    80000
		 
                         
                         
                         
                         
                         
                         
                         
                         
                         
                        