POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ {22-03-2024}

ಶಿವಮೊಗ್ಗ ಜಿಲ್ಲೆಯ ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  


ಅಡಿಕೆ ಮಾರುಕಟ್ಟೆ ಕನಿಷ್ಠ ಗರಿಷ್ಠ
ಬೆಟ್ಟೆ ಶಿವಮೊಗ್ಗ 47200 56609
ಸರಕು ಶಿವಮೊಗ್ಗ 50063 83510
ಗೊರಬಲು ಶಿವಮೊಗ್ಗ 18000 32869
ರಾಶಿ ಶಿವಮೊಗ್ಗ 30000 48599
ಸಿಪ್ಪೆಗೋಟು ಸಾಗರ 8919 18170
ಬಿಳೆ ಗೋಟು ಸಾಗರ 10290 26129
ಕೆಂಪುಗೋಟು ಸಾಗರ 18299 32899
ಕೋಕ ಸಾಗರ 10199 27699
ರಾಶಿ ಸಾಗರ 26989 48319
ಚಾಲಿ ಸಾಗರ 24800 33839

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.