w
Headlines
Home » ಕಸ ಹಾಕುವ ವಿಚಾರದ ಗಲಾಟೆ ವಿಕೋಪಕ್ಕೆ – ಸ್ವಂತ ಅಣ್ಣನ ಮಗನನ್ನೆ ಮನಬಂದಂತೆ ಚಾಕುವಿನಿಂದ ಇರಿದ ವ್ಯಕ್ತಿ | Crime News

ಕಸ ಹಾಕುವ ವಿಚಾರದ ಗಲಾಟೆ ವಿಕೋಪಕ್ಕೆ – ಸ್ವಂತ ಅಣ್ಣನ ಮಗನನ್ನೆ ಮನಬಂದಂತೆ ಚಾಕುವಿನಿಂದ ಇರಿದ ವ್ಯಕ್ತಿ | Crime News

ಕಸ ಹಾಕುವ ವಿಚಾರ ಗಲಾಟೆ ವಿಕೋಪಕ್ಕೆ – ಸ್ವಂತ ಅಣ್ಣನ ಮಗನನ್ನೆ ಮನಬಂದಂತೆ ಚಾಕುವಿನಿಂದ ಇರಿದ ವ್ಯಕ್ತಿ 


ಕಸದ ವಿಚಾರವಾಗಿ ನಡೆದ ಗಲಾಟೆ ಅಣ್ಣನ ಮಗನಿಗೇ ಚಾಕು ಇರಿಯುವ ಹಂತಕ್ಕೆ ತಲುಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮಂಡೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಅಣ್ಣನ ಮಗ ಆಕಾಶ್ ಗೆ ಉಮೇಶ್ ಎಂಬಾತ ಮನಬಂದಂತೆ ಚಾಕು ಇರಿದಿದ್ದು, ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಂಗಾನಗರ ಠಾಣೆ ಪೊಲೀಸರು ಉಮೇಶ್ ನನ್ನು ಬಂಧಿಸಿದ್ದಾರೆ.

ನಡೆದಿದ್ದೇನು..??

ಕಸ ಹಾಕುವ ವಿಚಾರಕ್ಕೆ ಉಮೇಶ್ ಹಾಗೂ ಉಮೇಶನ ಅಣ್ಣನ ಮಗನ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಇಂದು ಕೂಡ ಇದೇ ವಿಚಾರವಾಗಿ ಗಲಾಟೆ ನಡೆದಿದೆ. 

ಕಸದ ಗಲಾಟೆ ವಿಕೋಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಉಮೇಶ್ ಅಣ್ಣನ ಮಗ ಆಕಾಶ್ ಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಆಕಾಶ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.