Headlines

SSLC RESULT | ಹೊಸನಗರದ ಗುರೂಜಿ ಇಂಟರ್ ನ್ಯಾಷನಲ್ ಶಾಲೆಗೆ ಸತತ 9ನೇ ಬಾರಿಗೆ 100% ಫಲಿತಾಂಶ

SSLC ಪರೀಕ್ಷೆಯಲ್ಲಿ ಹೊಸನಗರದ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಶಿಡೆನ್ಶಿಯಲ್ ಸ್ಕೂಲ್ ಗೆ ಸತತ 9ನೇ ಬಾರಿಗೆ 100 ರ ಫಲಿತಾಂಶ.

22-2023ನೇ ಸಾಲಿನ ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ ಒಟ್ಟು  22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 6ಜನ ವಿದ್ಯಾರ್ಥಿಗಳು A+ ಶ್ರೇಣಿ .12 ಜನ ವಿದ್ಯಾರ್ಥಿಗ ಳು Aಶ್ರೇಣಿಯಲ್ಲಿ B+ ಶ್ರೇಣಿಯಲ್ಲಿ ಒಬ್ಬರು Bಶ್ರೇಣಿಯಲ್ಲಿ 3ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ 100ಫಲಿತಾಂಶ ತಂದಿದ್ದಾರೆ.

ಶ್ರೀ ಗುರೂಜಿ ಇಂಟರ್ನ್ಯಾಷನಲ್ ರೆಸಿಡೆನ್ಸಿ ಸ್ಕೂಲ್ ಹೊಸನಗರ  ಶೇಕಡ 100 ಫಲಿತಾಂಶ. ಪರೀಕ್ಷೆಗೆ ಕುಳಿತ 22 ವಿದ್ಯಾರ್ಥಿಗಳಲ್ಲಿ ದರ್ಜೆ A+6,A 12, B+1,B1,C1 ಉತ್ತೀರ್ಣರಾಗಿರುತ್ತಾರೆ. ಅತಿ ಹೆಚ್ಚು ಅಂಕಗಳಿಸಿದವರು
ತೇಜಸ್ವಿನಿ 609, ಐಶ್ವರ್ಯ ಜೋಯಿಸ್ 594, ಆಯುಷ್ 580, ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.

 ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ  ಹಾಗು  ಈ ಸಾಧನೆಗೆ  ಬೆಂಬಲವಾಗಿ ನಿಂತ ಶಿಕ್ಷಕವೃಂದದವರಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುದೇಶ್ ಕಾಮತ್  ಹಾಗು ಆಡಳಿತ ಮಂಡಳಿ ಮತ್ತು ಪೋಷಕವೃಂದ  ಅಭಿನಂದನೆ ಸಲ್ಲಿಸಿದ್ದಾರೆ.

ಫಲಿತಾಂಶದ ವಿವರ

ತೇಜಶ್ವಿನಿ ಜಿ ಜಾದವ್ (609)97.44
ಐಶ್ವರ್ಯ ಜಿ ಜೋಯ್ಸ್ (594)95.04 ಆಯುಷ್ ಕೆ.(580)92.08
ಸನ್ನಿಧಿ ಎಸ್.(571) 91.36.
 ಚಂದ್ರಶೇಖರ್ (566)90.56
ನೀತು( 563) 90.08
ನಿಶಾಂತ್ (562)89.92 ಸೃಜನ್ ಆರ್ ಜೋಯ್ಸ್ ( 559) 89.44
ಉಲ್ಲಾಸ್  ಕಾಮತ್ (551)88.16
ನಿಶ್ಚಿತಾ ಪಿ.ಎಮ್ (543)86.88
ಅಂಕಿತಾ ( 538)86.08
ಸಾತ್ವಿಕ್ ( 530)84.08
ಸೃಜನ್ .ಎಸ್.(515)82.40
ಪನ್ನಗ .ಕೆ ( 508)81.28
ಕೃಷ್ಣಕುಮಾರ್ ( 507)81.12
ಗೌತಮ್ .ಡಿ.ಜೆ.(504)80.64
ಅಜಿತ್ ಕಾಮತ್  (501)80.16
ತನೀಷ್( 500)80./
ಕಾವ್ಯ (487)77.93
ಮನೋಜ್ ಎಮ್, ಎಸ್.(431)  68.96.
ನವನೀತ್ ( 405)64.80 ಅಕ್ಷಯ್ .ಡಿ.ಎಮ್ (352) 56.32.

Leave a Reply

Your email address will not be published. Required fields are marked *