w
Headlines
Home » ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೊರೊನಾ ಪಾಸಿಟಿವ್ !!

ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೊರೊನಾ ಪಾಸಿಟಿವ್ !!

ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ…

ಭಾನುವಾರ ಮತ್ತು ಸೋಮವಾರ ಜ್ವರ ಹಾಗೂ ಕಫ ಇದ್ದ ಕಾರಣ  ಮಂಗಳವಾರ ಕೋವಿಡ್ ಟೆಸ್ಟ್ ಮಾಡಿಸಿಲಾಗಿತ್ತು  ಇವತ್ತು  ವರದಿ ಬಂದಿದ್ದು  ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಅವರ ಸಂಪರ್ಕದಲ್ಲಿದ್ದವರು ಕೂಡಲೇ ಆರೋಗ್ಯ ತಪಾಸಣೆಗೆ  ಒಳಗಾಗಿ ಹಾಗೂ ಅವರ ಆರೋಗ್ಯ ವಿಚಾರಿಸಲು ಯಾರೂ ಮನೆಯ ಬಳಿ ಬರಬಾರದೆಂದು ಅವರ ಪುತ್ರಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ !! ರಾಜನಂದಿನಿ ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ರವರು ಮಾಜಿ ಸಚಿವರು ಹಾಗೂ ನಮ್ಮ ನಾಯಕರು ಕೊರೊನಾ ಸೋಂಕಿಗೆ ಒಳಗಾದ ಸುದ್ದಿ ಕೇಳಿ ಬೇಸರವಾಯಿತು ಆದಷ್ಟು ಬೇಗ ಗುಣಮುಕ್ತರಾಗಲಿ ಎಂದು ಹೇಳಿದ್ದಾರೆ.






ಈ ಬಗ್ಗೆ ಕಾಗೋಡು ಪುತ್ರಿ ರಾಜನಂದಿನಿ ನಡೆಸಿದ ಸುದ್ದಿ ಗೋಷ್ಟಿ ಸಂಪೂರ್ಣ ವೀಡಿಯೋ


Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.