ರಿಪ್ಪನ್ ಪೇಟೆ ಸಮೀಪ ಕಾಡಾನೆ ಹಾವಳಿ: ಕಾರೆಹೊಂಡದ ರೈತ ವೆಂಕಟಪ್ಪ ಅವರ ಗದ್ದೆಯಲ್ಲಿ ಅಪಾರ ಬೆಳೆ ನಷ್ಟ!
ರಿಪ್ಪನ್ ಪೇಟೆ ಸಮೀಪ ಕಾಡಾನೆ ಹಾವಳಿ: ಕಾರೆಹೊಂಡದ ರೈತ ವೆಂಕಟಪ್ಪ ಅವರ ಗದ್ದೆಯಲ್ಲಿ ಅಪಾರ ಬೆಳೆ ನಷ್ಟ! | Wild elephant menace near Ripponpete damages farmer Venkatappa’s agricultural field at Karehonda village near Talale. Forest officials inspect the spot. ರಿಪ್ಪನ್ ಪೇಟೆ: ಸಮೀಪದ ತಳಲೆ ಬಳಿಯ ಕಾರೆಹೊಂಡ ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಡಾನೆ ದಾಳಿ ನಡೆಸಿದ್ದು, ರೈತ ವೆಂಕಟಪ್ಪ ಅವರಿಗೆ ಸೇರಿದ ಗದ್ದೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ….
