ಹಾವು ಕಚ್ಚಿ ಬಾಣಂತಿ ಸಾವು | ಅನಾಥವಾದ ಇಬ್ಬರು ಪುಟ್ಟ ಕಂದಮ್ಮಗಳು
ಹಾವು ಕಚ್ಚಿ ಬಾಣಂತಿ ಸಾವು | ಅನಾಥವಾದ ಇಬ್ಬರು ಪುಟ್ಟ ಕಂದಮ್ಮಗಳು ನಾಗರ ಪಂಚಮಿಯ ದಿನವೇ ಹಾವು(cobra) ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆಸಾಗರ (Sagara) ತಾಲ್ಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ. ಹುತ್ತಾದಿಂಬ ಗ್ರಾಮದ 22 ವರ್ಷದ ರಂಚಿತಾ ಎಂಬ ಮಹಿಳೆ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಶಿವಮೊಗ್ಗ(Shivamogga) ಜಿಲ್ಲೆಯ ಸಾಗರ ತಾಲ್ಲೂಕಿನ ಹುತ್ತದಿಂಬ ಗ್ರಾಮದ 22 ವರ್ಷದ ರಂಜಿತಾ ಅವರು ಇಂದು ಹಸುವಿಗೆ ಮೇವು ತರಲೆಂದು ಗದ್ದೆಗೆ ತೆರಳಿದ್ದರು. ಈ ವೇಳೆ ಅವರಿಗೆ ಹಾವು ಕಚ್ಚಿ(snake bite) ಗದ್ದೆಯಲ್ಲಿಯೇ ಕುಸಿದು…