w
Headlines
Home » ripponpete news » Page 2
GridArt 20260313

ಸುಳುಕೋಡು ಜಯಣ್ಣ ನಿಧನ

Sulukodu Jayanna, a well-known farmer and philanthropist from Sulukodu village in Heddaripura GP limits near Ripponpete, passed away after a brief illness. His sudden demise has saddened villagers and well-wishers. ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಕೋಡು ಗ್ರಾಮದ ಯಶಸ್ವಿ ಕೃಷಿಕ ಸುಳುಕೋಡು ಜಯಣ್ಣ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನರಾದರು. ಕೆಲವು ದಿನಗಳ ಹಿಂದೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ…

Read Full News
GridArt 20260311

ನಾಪತ್ತೆಯಾಗಿದ್ದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ 5ms ಕಾಡಿನಲ್ಲಿ ಪತ್ತೆ

The body of a 25-year-old missing youth from Marnamibailu near Huncha was found in a decomposed and hanging condition near the 5MS area. Police have shifted the body to Meggan Hospital in Shivamogga for postmortem and registered a case for further investigation. ರಿಪ್ಪನ್‌ಪೇಟೆ : ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ….

Read Full News
GridArt 20260305

RIPPONPETE | ವಿನಾಯಕ ವೃತ್ತದಲ್ಲಿ ಕಾರು ಮತ್ತು ಲಾರಿ ನಡುವೆ ಡಿಕ್ಕಿ – ಕಾರು ಜಖಂ

A collision between a truck and a car occurred at Vinayaka Circle in Ripponpete, causing severe damage to the car and temporary traffic disruption. RIPPONPETE | ವಿನಾಯಕ ವೃತ್ತದಲ್ಲಿ ಕಾರು ಮತ್ತು ಲಾರಿ ನಡುವೆ ಡಿಕ್ಕಿ – ಕಾರು ಜಖಂ ವಿನಾಯಕ ವೃತ್ತದಲ್ಲಿ ಸುರಕ್ಷತಾ ಕ್ರಮಗಳ ಕೊರತೆ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ರಿಪ್ಪನ್‌ಪೇಟೆ: ಪಟ್ಟಣದ ವಿನಾಯಕ ವೃತ್ತದಲ್ಲಿ ಲಾರಿ ಮತ್ತು ಕಾರಿನ ನಡುವೆ ಅಪಘಾತ…

Read Full News
Screenshot 2026 02 26 19 36 00 576 com.whatsapp edit

ರಿಪ್ಪನ್‌ಪೇಟೆ ಐಪಿಎ ಅಬಾಕಸ್ ವಿದ್ಯಾರ್ಥಿಗಳ ಅದ್ಭುತ ಸಾಧನೆ – ರಾಷ್ಟ್ರಮಟ್ಟದಲ್ಲಿ ಸಮಗ್ರ ಪ್ರಶಸ್ತಿಗೆ ಭಾಜನ

Ripponpete IPA Abacus students achieved outstanding success at the World City Cup and National Level competitions held in Puducherry, winning multiple prizes and the overall championship, bringing pride to Ripponpete. ರಿಪ್ಪನ್‌ಪೇಟೆ ಐಪಿಎ ಅಬಾಕಸ್ ವಿದ್ಯಾರ್ಥಿಗಳ ಅದ್ಭುತ ಸಾಧನೆ – ರಾಷ್ಟ್ರಮಟ್ಟದಲ್ಲಿ ಸಮಗ್ರ ಪ್ರಶಸ್ತಿಗೆ ಭಾಜನ ರಿಪ್ಪನ್‌ಪೇಟೆ: ಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದ ಫಲವಾಗಿ ರಿಪ್ಪನ್‌ಪೇಟೆಯ ಐಪಿಎ ಅಬಾಕಸ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೇ ಹೆಮ್ಮೆ ಮೂಡಿಸುವ…

Read Full News
IMG 20260222

ಆಲ್‌ರೌಂಡರ್ ಕಾವ್ಯಾ ಸಾಧನೆಗೆ ವಿಶ್ವಕರ್ಮ ನಿಗಮದ ಗೌರವ | ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗುವುದು – ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ ಭರವಸೆ

Blind T20 World Cup winner Kavya V from Ripponpete was felicitated by the Karnataka Vishwakarma Communities Development Corporation, with assurances of government support, facilities, and welfare measures. ಆಲ್‌ರೌಂಡರ್ ಕಾವ್ಯಾ ಸಾಧನೆಗೆ ವಿಶ್ವಕರ್ಮ ನಿಗಮದ ಗೌರವ | ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗುವುದು – ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ ಭರವಸೆ ರಿಪ್ಪನ್‌ಪೇಟೆ: ಭಾರತ ಮಹಿಳಾ ತಂಡವು ಟಿ20 ಅಂಧರ ವಿಶ್ವಕಪ್ ಜಯಿಸುವ ಮೂಲಕ ದೇಶಕ್ಕೆ ಕೀರ್ತಿ ತಂದ…

Read Full News
GridArt 20260205

ಬಿಎ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್: ಆರೋಗ್ಯ ಸಂರಕ್ಷಣಾಧಿಕಾರಿ ವಿನಂತಿ ರವರಿಗೆ ರಾಜ್ಯಮಟ್ಟದ ಶೈಕ್ಷಣಿಕ ಗೌರವ

Vinanti AY, a Health Protection Officer from Ripponpete, secured first rank in the BA degree examination conducted by Karnataka State Open University and received her degree at the Mysuru convocation ceremony. ಬಿಎ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್: ಆರೋಗ್ಯ ಸಂರಕ್ಷಣಾಧಿಕಾರಿ ವಿನಂತಿ ರವರಿಗೆ ರಾಜ್ಯಮಟ್ಟದ ಶೈಕ್ಷಣಿಕ ಗೌರವ ರಿಪ್ಪನ್‌ಪೇಟೆ : ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ (ಕೆಎಂಒಯು) ಬಿಎ ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್…

Read Full News
GridArt 20260129

RIPPONPETE | ಮರ ಕಟಾವು ವೇಳೆ ಉರುಳಿ ಬಿದ್ದ ಕ್ರೇನ್‌: ತಪ್ಪಿದ ಭಾರಿ ಅನಾಹುತ

A major accident was averted after a crane overturned during tree cutting operations near Shivamandir in Ripponpete on Wednesday evening. No casualties were reported. ರಿಪ್ಪನ್‌ಪೇಟೆ: ಪಟ್ಟಣದ ಶಿವಮಂದಿರದ ಸಮೀಪ ಇಂದು ಸಂಜೆ ಮರ ಕಟಾವು ಕಾರ್ಯ ನಡೆಯುತ್ತಿದ್ದ ವೇಳೆ ಕ್ರೇನ್‌ ಒಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಘಟನೆ ಸಂಭವಿಸಿದೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ…

Read Full News
GridArt 20260123

ರಿಪ್ಪನ್ ಪೇಟೆ : ರಾಮಕೃಷ್ಣ ವಿದ್ಯಾಲಯದ ಅಂಕಪಟ್ಟಿ ಗೊಂದಲಕ್ಕೆ ತೆರೆ – ಪೋಷಕರ ಹೋರಾಟಕ್ಕೆ ಸಂದ ಜಯ

After months of uncertainty, parents’ collective struggle helped resolve the SSLC 2024–25 marks card issue of Ramakrishna Vidyalaya, Ripponpete, ensuring justice for students’ academic future. ರಿಪ್ಪನ್ ಪೇಟೆ: 2024–25ನೇ ಸಾಲಿನ ಶ್ರೀ ರಾಮಕೃಷ್ಣ ವಿದ್ಯಾಲಯ, ರಿಪ್ಪನ್ ಪೇಟೆಯ 10ನೇ ತರಗತಿ ವಿದ್ಯಾರ್ಥಿಗಳ ಅಂಕಪಟ್ಟಿಗೆ ಸಂಬಂಧಿಸಿದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಜಯ ಯಾವುದೇ ಒಂದು ಸಂಸ್ಥೆಯದ್ದಲ್ಲ, ಮಕ್ಕಳ ಭವಿಷ್ಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿದ ಪೋಷಕರ ಹೋರಾಟದ…

Read Full News
GridArt 20260121

ಜ.22 ರಿಂದ ಹೊಸನಗರ ತಾಲೂಕಿನಾದ್ಯಂತ ಪಂಚಾಯಿತಿ ಮಟ್ಟದಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮ

Hindu Sangama programs will be organized at the panchayat level in Hosanagara Taluk from January 22 to February 8, aiming to promote cultural awareness, social harmony, and self-reliant Hindu society. ರಿಪ್ಪನ್‌ಪೇಟೆ: ಹಿಂದೂ ಸಮಾಜದ ಸಂಘಟನೆ, ಸ್ವಾವಲಂಬನೆ, ಸಂಸ್ಕಾರಯುಕ್ತ ಹಾಗೂ ಸಾಮರಸ್ಯಯುಕ್ತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಹೊಸನಗರ ತಾಲೂಕಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ…

Read Full News
GridArt 20260119 115706185 wm

ರಿಪ್ಪನ್‌ಪೇಟೆಯಲ್ಲಿ ಅಕ್ರಮ ಮರಳು ಸಾಗಣೆ: ಟಿಪ್ಪರ್ ಲಾರಿ ವಶಕ್ಕೆ

Ripponpete police seized a tipper lorry involved in illegal sand transportation during a late-night raid near Gavaturu on the Hosanagara–Shivamogga road ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಪಿಎಸ್‌ಐ ರಾಜುರೆಡ್ಡಿ ಅವರ ನೇತೃತ್ವದಲ್ಲಿ ಭಾನುವಾರ ರಾತ್ರಿ ಖಚಿತ ಮಾಹಿತಿಯ ಆಧಾರದಲ್ಲಿ ಹೊಸನಗರ ರಸ್ತೆಯ ಗವಟೂರು ಸಮೀಪ ದಾಳಿ ನಡೆಸಲಾಗಿದ್ದು, ಹೊಸನಗರದಿಂದ ಶಿವಮೊಗ್ಗಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ…

Read Full News
WhatsApp Image 2026 01 10 at 6.06.14 PM

ಸೂಡೂರು ಬಳಿ ಹಿಟ್ ಅಂಡ್ ರನ್: ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

A hit and run accident near Suduru Gate in Ripponpet claimed the life of a 62-year-old scooter rider. Police have registered a case and started investigation. ರಿಪ್ಪನ್‌ಪೇಟೆ: ತಾಲೂಕಿನ ಸಮೀಪದ ಸೂಡೂರು ಗೇಟ್ ಬಳಿ ಹಿಟ್ ಅಂಡ್ ರನ್ ಪ್ರಕರಣ ಸಂಭವಿಸಿ ಸ್ಕೂಟಿ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರನ್ನು ಹಣಗೆರೆ ಕಟ್ಟೆ ಸಮೀಪದ ಹೊಸೂರು ಗ್ರಾಮದ ನಿವಾಸಿ ಸುಬ್ರಹ್ಮಣ್ಯ (62) ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ…

Read Full News
GridArt 20260109 153700723 wm wm

ಬಸ್‌ಗೆ ಪಾರ್ಸಲ್ ನೀಡಲು ಹೋದ ವ್ಯಕ್ತಿ ವೇಗದ ಲಾರಿಯಡಿ ಸಿಲುಕಿ ಸಾವು – ಮೃತನ ಸೊಂಟ ಭಾಗ ಸಂಪೂರ್ಣ ನಜ್ಜುಗುಜ್ಜು

A man was killed on the spot after being crushed under a speeding lorry while handing over a parcel to a bus near Sunnadabasti turn in Ripponpete. Police investigation underway. ಬಸ್‌ಗೆ ಪಾರ್ಸಲ್ ನೀಡಲು ಹೋದ ವ್ಯಕ್ತಿ ವೇಗದ ಲಾರಿಯಡಿ ಸಿಲುಕಿ ಸಾವು – ಮೃತನ ಸೊಂಟ ಭಾಗ ಸಂಪೂರ್ಣ ನಜ್ಜುಗುಜ್ಜು | ಪತ್ನಿ, ಮಗಳು ಅನಾಥ ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಸಮೀಪದ ಸುಣ್ಣದಬಸ್ತಿ…

Read Full News
GridArt 20251229 141312477 wm

RIPPONPETE | ಚಿಪ್ಪಿಗರ ಕೆರೆ ಬಳಿ ರಸ್ತೆ ಸುರಕ್ಷತೆಗೆ ತಡೆಗೋಡೆ – ಪೊಲೀಸರಿಂದ ರಿಫ್ಲೆಕ್ಟರ್ ಅಳವಡಿಕೆ, ಅಪಘಾತಗಳಿಗೆ ತಡೆ

Barrier for road safety near Chippigara Lake – Police install reflectors, prevent accidents RIPPONPETE | ಚಿಪ್ಪಿಗರ ಕೆರೆ ಬಳಿ ರಸ್ತೆ ಸುರಕ್ಷತೆಗೆ ತಡೆಗೋಡೆ: ಪೊಲೀಸರಿಂದ ರಿಫ್ಲೆಕ್ಟರ್ ಅಳವಡಿಕೆ, ಅಪಘಾತಗಳಿಗೆ ತಡೆ Barrier for road safety near Chippigara Lake – Police install reflectors, prevent accidents ರಿಪ್ಪನ್ ಪೇಟೆ : ಪಟ್ಟಣದ ಹೊಸನಗರ ರಸ್ತೆಯಲ್ಲಿರುವ ಚಿಪ್ಪಿಗರ ಕೆರೆ ದಂಡೆಯ ಬಳಿ ಅಪಾಯಕಾರಿ ತಿರುವುಗಳು ಹಾಗೂ ಸೂಕ್ತ ತಡೆಗೋಡೆಗಳ ಕೊರತೆಯಿಂದಾಗಿ…

Read Full News
GridArt 20250626 220438620 wm (1)

ಬಸ್ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು

ಬಸ್ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತಿದ್ದ ದುರ್ಗಾಂಬ ಬಸ್‌ ರಿಪ್ಪನ್ ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಬಳಿಯಲ್ಲಿ ಅಪಘಾತವಾಗಿದ್ದು ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು ರಿಪ್ಪನ್ ಪೇಟೆ : ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕೆಂಚನಾಲ ಗ್ರಾಪಂ ವ್ಯಾಪ್ತಿಯ ಕಮದೂರು ಗ್ರಾಮದ ನಾಗರಾಜ್ ನಾಯ್ಕ್…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.