ಮದುವೆ ಸಂಭ್ರಮಕ್ಕೆ ತೆರಳಿದ್ದ ಹುಂಚ ಗ್ರಾಮದ ಯುವಕ ಕೋಟೇಶ್ವರದಲ್ಲಿ ಸಾವು
ಮದುವೆ ಸಂಭ್ರಮಕ್ಕೆ ತೆರಳಿದ್ದ ಹುಂಚ ಗ್ರಾಮದ ಯುವಕ ಕೋಟೇಶ್ವರದಲ್ಲಿ ಸಾವು | A 29-year-old youth from Kadassur near Ripponpete died in a tragic road accident involving a car in Koteshwara, Udupi district. ರಿಪ್ಪನ್ ಪೇಟೆ: ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಹುಂಚ ಗ್ರಾಮದ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಹುಂಚ ಸಮೀಪದ ಕಡಸೂರು ನಿವಾಸಿ…
