23 ವರ್ಷದ ಯುವತಿ ನಾಪತ್ತೆ – ಮಾಹಿತಿ ನೀಡಲು ಪೊಲೀಸ್ ಮನವಿ
23 ವರ್ಷದ ಯುವತಿ ನಾಪತ್ತೆ – ಮಾಹಿತಿ ನೀಡಲು ಪೊಲೀಸ್ ಮನವಿ | 23-year-old Dikshitha goes missing from Hosa Mane 3rd Cross in Shivamogga on November 18. Doddapete Police seek public assistance to trace her. ಶಿವಮೊಗ್ಗ: ನಗರದ ಹೊಸಮನೆ 3ನೇ ಕ್ರಾಸ್ನಲ್ಲಿರುವ ಅಜ್ಜಿಯ ಮನೆಯಲ್ಲಿ ವಾಸವಿದ್ದ 23 ವರ್ಷದ ದೀಕ್ಷಿತಾ ಎಂಬ ಯುವತಿ ನಾಪತ್ತೆಯಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೀಕ್ಷಿತಾ ಅವರು ನವೆಂಬರ್ 18ರಂದು ಮನೆಯಿಂದ…
