ಹೊಸನಗರದ ಯುವಕ ಸೇರಿ ಇಬ್ಬರು ಕಾಪು ಬೀಚ್ನಲ್ಲಿ ಸಮುದ್ರಪಾಲು; ಐವರ ಪೈಕಿ ಇಬ್ಬರು ಸಾವು
ಹೊಸನಗರದ ಯುವಕ ಸೇರಿ ಇಬ್ಬರು ಕಾಪು ಬೀಚ್ನಲ್ಲಿ ಸಮುದ್ರಪಾಲು; ಐವರ ಪೈಕಿ ಇಬ್ಬರು ಸಾವು | Two youths, including a 20-year-old from Mavinakoppa in Hosanagara taluk, drowned while swimming at Kaup Lighthouse Beach in Udupi district. Three others were rescued. ಉಡುಪಿ: ಜಿಲ್ಲೆಯ ಕಾಪು ಲೈಟ್ಹೌಸ್ ಬೀಚ್ನಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರಂತದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯುವಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಸಮುದ್ರದಲ್ಲಿ ಈಜಲು…
