ರಸ್ತೆಯಲ್ಲಿ ಸಿಕ್ಕ ಚಿನ್ನದ ಉಂಗುರ ವಾರಸುದಾರರಿಗೆ ಹಸ್ತಾಂತರ: ಆಶಾ ನರಸಿಂಹ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರ ಮೆಚ್ಚುಗೆ!
ರಸ್ತೆಯಲ್ಲಿ ಸಿಕ್ಕ ಚಿನ್ನದ ಉಂಗುರ ವಾರಸುದಾರರಿಗೆ ಹಸ್ತಾಂತರ: ಆಶಾ ನರಸಿಂಹ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರ ಮೆಚ್ಚುಗೆ! | Canara Bank employee Asha Narasimha from Koduru, Hosanagara, wins public appreciation for honestly returning a lost gold ring to its rightful owner, Malathi Santosh. ಹೊಸನಗರ: ರಸ್ತೆಯಲ್ಲಿ ಬಿದ್ದಿದ್ದ ಚಿನ್ನದ ಉಂಗುರವನ್ನು ಅದರ ನಿಜವಾದ ವಾರಸುದಾರರನ್ನು ಪತ್ತೆಹಚ್ಚಿ ಮರಳಿಸುವ ಮೂಲಕ ಹೊಸನಗರ ತಾಲೂಕಿನ ಕೋಡೂರು ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ…
