“ಸಂವಿಧಾನದ ಮೌಲ್ಯಗಳೇ ಪೊಲೀಸ್ ಸೇವೆಗೆ ದಿಕ್ಕು” – ಆನಂದಪುರ ಪಿಎಸ್ಐ ಪ್ರವೀಣ್ ಎಸ್ ಪಿ
“ಸಂವಿಧಾನದ ಮೌಲ್ಯಗಳೇ ಪೊಲೀಸ್ ಸೇವೆಗೆ ದಿಕ್ಕು” – ಆನಂದಪುರ ಪಿಎಸ್ಐ ಪ್ರವೀಣ್ ಎಸ್ ಪಿ SI Praveen of Anandapura Police emphasized the importance of Dr. B.R. Ambedkar’s Constitution, highlighting equality, justice, and duty in maintaining law and order. ಆನಂದಪುರ: ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಮೌಲ್ಯಗಳೇ ಪೊಲೀಸ್ ಇಲಾಖೆಯ ಸೇವೆಗೆ ನಿಜವಾದ ದಿಕ್ಕು ತೋರಿಸುತ್ತವೆ ಎಂದು ಆನಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರವೀಣ್…