ತೀರ್ಥಹಳ್ಳಿ ಗಾಂಧಿಚೌಕದಲ್ಲಿ ನೂತನ ಅಶೋಕ ಸ್ತಂಭ ಲೋಕಾರ್ಪಣೆ
ತೀರ್ಥಹಳ್ಳಿ ಗಾಂಧಿಚೌಕದಲ್ಲಿ ನೂತನ ಅಶೋಕ ಸ್ತಂಭ ಲೋಕಾರ್ಪಣೆ |Thirthahalli Gandhi Chowk gets a newly constructed Ashoka Pillar. MLA Araga Jnanendra inaugurated the pillar and urged citizens to maintain cleanliness and preserve the historic landmark. ತೀರ್ಥಹಳ್ಳಿ: “ಯಾವುದೇ ಊರಿಗೆ ಒಂದು ಪ್ರಮುಖ ಲ್ಯಾಂಡ್ಮಾರ್ಕ್ ಇರುತ್ತದೆ. ತೀರ್ಥಹಳ್ಳಿಗೆ ಗಾಂಧಿಚೌಕವೇ ಪ್ರಮುಖ ಲ್ಯಾಂಡ್ಮಾರ್ಕ್” ಪಟ್ಟಣದ ಗಾಂಧಿಚೌಕ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣಸಲ್ಲು ನೂತನವಾಗಿ ನಿರ್ಮಿಸಿರುವ ಅಶೋಕ ಸ್ತಂಭವನ್ನು …
