ರಿಪ್ಪನ್‌ಪೇಟೆಯಲ್ಲಿ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ದೂರಿ ಚಾಲನೆ: ಜಾನಪದ ಕಲಾತಂಡಗಳ ಮೆರಗಿನಲ್ಲಿ ಭಕ್ತರ ಸಂಭ್ರಮ
ರಿಪ್ಪನ್‌ಪೇಟೆಯಲ್ಲಿ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ದೂರಿ ಚಾಲನೆ: ಜಾನಪದ ಕಲಾತಂಡಗಳ ಮೆರಗಿನಲ್ಲಿ ಭಕ್ತರ ಸಂಭ್ರಮ | Grand 59th Ganapati Rajabeedhi procession held in Ripponpete with thousands of devotees, traditional folk performances, colorful decorations and tight police security. ರಿಪ್ಪನ್‌ಪೇಟೆ: ತಳಿರು ತೋರಣ, ರಂಗೋಲಿ ಹಾಗೂ ವಿದ್ಯುತ್ ದೀಪಾಲಂಕಾರದ ನಡುವೆ ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಅದ್ದೂರಿಯಾಗಿ ನಡೆಯಿತು. ಭಕ್ತಜನಸಾಗರದ ನಡುವೆ ವಿವಿಧ ಜಾನಪದ…