ವಿವಾದಗಳ ಸುತ್ತ ಜೈ ಭೀಮ್ ಚಿತ್ರ : ನಿಜ ಸತ್ಯ ಮರೆಮಾಚಿ ….ಅರ್ಧ ಸತ್ಯವನ್ನಷ್ಟೇ ಹೇಳಿತಾ ಚಿತ್ರ ತಂಡ ????
ಒಬ್ಬಳು ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಸಿಗಲಿ ಅಂತಾ ಹೋರಾಡ್ತಿದ್ದೀನಿ.. ಕೋರ್ಟಿನಲ್ಲಿ ನ್ಯಾಯ ಸಿಗ್ಲಿಲ್ಲ ಅಂದ್ರೆ, ಬೀದಿಗಿಳಿದು ಹೋರಾಟ ಮಾಡ್ತೀನಿ.. ನನ್ನ ಈ ಹೋರಾಟಕ್ಕೆ ಕಾನೂನೇ ನನ್ನ ಅಸ್ತ್ರ.. ಅಷ್ಟೇ..ಈ ಡೈಲಾಗ್ನ ಕೇಳ್ತಿದ್ರೆ ಮೈ ಜುಮ್ ಅನ್ನುತ್ತೆ ಅಲ್ವಾ.. ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಹೊಡೆದಿರೋ ಡೈಲಾಗ್, ಬಡವರಿಗೆ ನ್ಯಾಯಕೊಡಿಸಲು ಆತನ ಹೋರಾಟ ನೋಡಿದವರು, ಹೇಳ್ತಿರೋ ಮಾತು ಒಂದೇ.. ಜೈ ಭೀಮ್ ಸಿನಿಮಾ ಸೂಪರ್ ಅಂತಾ.. ಇದೇ ನವಂಬರ್ 2ನೇ ತಾರೀಖು ಅಮೆಜಾನ್ ಪ್ರೈಮ್‌ನಲ್ಲಿ…