ರಿಪ್ಪನ್ ಪೇಟೆ ಶಿವಮಂದಿರದ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ :
ರಿಪ್ಪನ್ಪೇಟೆ : ಶಿವಮೊಗ್ಗ ರಸ್ತೆಯ ಶಿವಮಂದಿರದ ಬಳಿ ಕಿಯಾ ಕಾರು ಹಾಗೂ ಮಾರುತಿ ಒಮಿನಿ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಶಿವಮೊಗ್ಗ ರಸ್ತೆ ಕಡೆಯಿಂದ ಬರುತಿದ್ದ ಕಿಯಾ ಕಾರು(ka-15 N 9036) ಹಾಗೂ ರಿಪ್ಪನ್ಪೇಟೆ ಕಡೆಯಿಂದ ಕೆಂಚನಾಲಕ್ಕೆ ಹೋಗುತಿದ್ದ ಮಾರುತಿ ಓಮಿನಿ (KA-30 M 2147) ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಶಿವಮಂದಿರದ ಎದುರಿನ ಕೆರೆಹಳ್ಳಿ ಗ್ರಾಮಕ್ಕೆ ತಿರುಗುವ ಸ್ಥಳದಲ್ಲಿ ಈ ಘಟನೆ ನಡೆದಿದೆ. ರಿಪ್ಪನ್ಪೇಟೆ ಪೊಲೀಸರು…