ಕೇಂದ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ -ಅಮಿತ್ ಶಾ ಗೃಹ , ಗಡ್ಕರಿಗೆ ಸಾರಿಗೆ ಮುಂದುವರಿಕೆ, H D ಕುಮಾರಸ್ವಾಮಿಗೆ ಮಹತ್ತರ ಖಾತೆ
ಕೇಂದ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ -ಅಮಿತ್ ಶಾ ಗೃಹ , ಗಡ್ಕರಿಗೆ ಸಾರಿಗೆ ಮುಂದುವರಿಕೆ, H D ಕುಮಾರಸ್ವಾಮಿಗೆ ಮಹತ್ತರ ಖಾತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಕೃಷಿ ಖಾತೆ ಮೇಲೆ ಕಣ್ಣಿಟ್ಟಿದ್ದಂತ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹೊಸ ಸರ್ಕಾರದ 71 ಸಚಿವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಮೂವತ್ತು ಮಂದಿಯನ್ನು…