ಮಹಿಳೆ ನಾಪತ್ತೆ – ಮಾಹಿತಿಗಾಗಿ ಮನವಿ | Missing
ಮಹಿಳೆ ನಾಪತ್ತೆ – ಮಾಹಿತಿಗಾಗಿ ಮನವಿ | Missing ಶಿವಮೊಗ್ಗ : ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸವಳಂಗ ರಸ್ತೆಯ ಕರ್ನಾಟಕ ಬ್ಯಾಂಕ್ ಎದುರು ರಕ್ಷ ನಿಲಯದಲ್ಲಿರುವ ಸ್ನೇಹಾಶ್ರಯ ಅರ್ಬನ್ ಆಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿಗೆ 3 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅನುಸೂಯ 38 ವರ್ಷ ಅನಾಥ ಮಹಿಳೆ ದಾಖಲಾಗಿದ್ದು, ಈಕೆ ಜೂ. 11 ರಂದು ಕಾಣೆಯಾಗಿರುತ್ತಾರೆ. ಈಕೆ ಸುಮಾರು 4.5 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಮುಖದಲ್ಲಿ ಬಲಗಡೆ ಹುಬ್ಬಿನ ಹತ್ತಿರ ಕಪ್ಪು…