ಹುಲಿಕಲ್ ವರಾಹಿ ಹಿನ್ನೀರಿಗೆ ಮಗುಚಿ ಬಿದ್ದ ಜೋಳ ತುಂಬಿದ್ದ ಲಾರಿ
ಹುಲಿಕಲ್ ವರಾಹಿ ಹಿನ್ನೀರಿಗೆ ಮಗುಚಿ ಬಿದ್ದ ಜೋಳ ತುಂಬಿದ್ದ ಲಾರಿ
ಹುಲಿಕಲ್ ವರಾಹಿ ಹಿನ್ನೀರಿಗೆ ಮಗುಚಿ ಬಿದ್ದ ಜೋಳ ತುಂಬಿದ್ದ ಲಾರಿ
ಜೋಳ ತುಂಬಿದ ಲಾರಿಯೊಂದು ಚಾಲಕನ ನಿದ್ರೆ ಮಂಪರಿನಲ್ಲಿದ್ದಾಗ ಹಿನ್ನೀರಿಗೆ ಬಿದ್ದು ಮುಳುಗಿಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ನಡೆದಿದೆ.
ಚಾಲಕ ಪ್ರಾಣಾಪಾಯದಿಂದ ಬಜಾವ್ ಆಗಿರುವುದಾಗಿ ತಿಳಿದು ಬಂದಿದೆ.
ನಿನ್ನೆ ರಾತ್ರಿ ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಜೋಳ ತುಂಬಿಸಿಕೊಂಡು ತೆರಳುತ್ತಿದ್ದ ವೇಳೆ ಲಾರಿ ಹುಲಿಕಲ್ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ವರಾಹಿ ನದಿಗೆ ಇಳಿಸಿದ್ದಾನೆ.
ಸಧ್ಯಕ್ಕೆ ಚಾಲಕ ಇಬ್ರಾಹಿಂ ಪ್ರಾಣಾಪಾಯದಿಂದ ಬಜಾವ್ ಆಗಿದ್ದಾನೆ.
ಲಾರಿ ಸಂಪೂರ್ಣ ನದಿಗೆ ಉರುಳಿಬಿದ್ದು ಮುಳುಗಿಹೋಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.