
ಜಮೀನು ಮಾರಲು ಬಿಡದ ತಂದೆ-ತಾಯಿಯನ್ನು ಟ್ರ್ಯಾಕ್ಟರ್ ನಲ್ಲಿ ಚೇಸ್ ಮಾಡಿ ಬರ್ಬರವಾಗಿ ಕೊಂದ ಮಗ
ಜಮೀನು ಮಾರಲು ಬಿಡದ ತಂದೆ-ತಾಯಿಯನ್ನು ಟ್ರ್ಯಾಕ್ಟರ್ನಿಂದ ಚೇಸ್ ಮಾಡಿ ಬರ್ಬರವಾಗಿ ಕೊಂದ ಮಗ ಮಾನವ ಕುಲ ತಲೆ ತಗ್ಗಿಸುವಂತಹ ಅಮಾನವೀಯ ಹಾಗೂ ಕ್ರೂರ ಘಟನೆಯೊಂದು ನಡೆದಿದೆ. ಮಗನೊಬ್ಬ ಆಸ್ತಿಗಾಗಿ ತನ್ನ ಹೆತ್ತ ತಂದೆ-ತಾಯಿಯನ್ನೇ ಟ್ರ್ಯಾಕ್ಟರ್ನಿಂದ ಬೆನ್ನಟ್ಟಿ, ಡಿಕ್ಕಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಪುಸಪತಿರೇಗ ಮಂಡಲದಲ್ಲಿ ನಡೆದಿದೆ. ಚಲ್ಲವನಿಪೇಟ ಪಂಚಾಯಿತಿಯ ನಡುಪುರಿ ಕಲ್ಲಾಲು ಗ್ರಾಮದ ಅಪ್ಪಲನಾಯ್ಡು (55) ಮತ್ತು ಜಯಾ (45) ದಂಪತಿಗೆ ರಾಜಶೇಖರ್ ಎಂಬ ಮಗ ಮತ್ತು…