Headlines

ಹೊಸನಗರ ತಾಲ್ಲೂಕಿನ ಅತ್ಯುತ್ತಮ 20 ಶಿಕ್ಷಕರ ಪಟ್ಟಿ ಪ್ರಕಟ

ಹೊಸನಗರ ತಾಲ್ಲೂಕಿನ ಅತ್ಯುತ್ತಮ 20 ಶಿಕ್ಷಕರ ಪಟ್ಟಿ ಪ್ರಕಟ

ಹೊಸನಗರ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕರ ಮತ್ತು ಶಿಕ್ಷಕಿಯರ ಪಟ್ಟಿ ಪ್ರಕಟಗೊಂಡಿದೆ. ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಬ್ಲಾಕ್‌ ಸಮನ್ವಯ ಯೋಜನಾಧಿಕಾರಿಗಳ ಕಚೇರಿಯು ಆಯ್ಕೆಯಾದ ಶಿಕ್ಷಕರ ಹೆಸರುಗಳನ್ನು ಬಹಿರಂಗಪಡಿಸಿದ್ದು, ಸೆಪ್ಟೆಂಬರ್ 6ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಆಯ್ಕೆಯಾದ ಶಿಕ್ಷಕರು:

ಮೋಹಿನಿ ಕೆ.ವಿ – ಸ.ಹಿ.ಪ್ರಾ.ಶಾಲೆ ಕೋಟೆಶಿರೂರು, ಸಂಪೆಕಟ್ಟೆ

ಗಾಯತ್ರಿ ಶೆಣೈ – ಸ.ಕಿ.ಪ್ರಾ.ಶಾಲೆ ಹೊಸೂರು, ನಗರ

ಚಂದ್ರಶೇಖರ ಹೆಚ್ – ಸ.ಕಿ.ಪ್ರಾ.ಶಾಲೆ ಕೊಡಸೆ, ಕರಿಮನೆ

ಶೀಲಾ ಎಸ್ – ಸ.ಹಿ.ಪ್ರಾ.ಶಾಲೆ ಯಾವೆಗುಡ್ಡೆಕೊಪ್ಪ, ಯಡೂರು

ಕವಿತಾ ಕೆ.ಹೆಚ್ – ಸ.ಕಿ.ಪ್ರಾ.ಶಾಲೆ ಹೆಬ್ಬೆಬೈಲು, ಬೆಳ್ಳೂರು

ತಿಮ್ಮಪ್ಪ ಹೆಚ್.ಸಿ – ಸ.ಕಿ.ಪ್ರಾ.ಶಾಲೆ ಗುಬ್ಬಿಗ, ಅರಸಾಳು

ಸುಲೋಚನ – ಸ.ಉ.ಹಿ.ಪ್ರಾ.ಶಾಲೆ ಅರಸಾಳು, ರಿಪ್ಪನ್‌ಪೇಟೆ

ಈಶ್ವರಪ್ಪ ಎಂ.ಎಂ – ಸ.ಹಿ.ಪ್ರಾ.ಶಾಲೆ ಬಾಳೂರು, ಮೂಗುಡ್ತಿ

ಉಮೇಶಪ್ಪ ಹೆಚ್ – ಸ.ಹಿ.ಪ್ರಾ.ಶಾಲೆ ಕೊಳವಳ್ಳಿ, ಕಮ್ಮಚ್ಚಿ

ಸತ್ಯನಾರಾಯಣ ಎನ್.ಎಸ್ – ಸ.ಕೆ.ಪಿ.ಎಸ್ ಹಿ.ಪ್ರಾ.ಶಾಲೆ, ಕಮ್ಮಚ್ಚಿ

ಶಿವಕುಮಾರ ಎ.ಜಿ – ಸ.ಹಿ.ಪ್ರಾ.ಶಾಲೆ ಕಡಸೂರು, ಹುಂಚ

ಗೌರಮ್ಮ ಕೆ – ಸ.ಹಿ.ಪ್ರಾ.ಶಾಲೆ ಮಜ್ವಾನ, ಮಾರುತಿಪುರ

ಮನೋಹರ ಟಿ – ಸ.ಹಿ.ಪ್ರಾ.ಶಾಲೆ ಹರಿದ್ರಾವತಿ, ಆಲಗೇರಿಮಂಡಿ

ಸುಮಿತ್ರ ಪಿ – ಸ.ಹಿ.ಪ್ರಾ.ಶಾಲೆ ದೊಡ್ಲಿಮನೆ, ಹೊಸನಗರ

ಸುಜಾತ – ಸ.ಹಿ.ಪ್ರಾ.ಶಾಲೆ ರಾಮಚಂದ್ರಾಪುರ, ರಾಮಚಂದ್ರಾಪುರ

ಅಂಬಿಕ ಕೆ.ವೈ – ಸ.ಹಿ.ಪ್ರಾ.ಶಾಲೆ ಕೋಡೂರು, ಕೋಡೂರು

ದಾನೇಶ ಕೆ.ಬಿ – ಸ.ಕಿ.ಪ್ರಾ.ಶಾಲೆ ನಂದಿಮನೆ, ಕೋಟೆತಾರಿಗ

ಮೊರಾರ್ಜಿ ಜೆ.ಬಿ – ಸ.ಹಿ.ಪ್ರಾ.ಶಾಲೆ ಪಿ.ಕಲ್ಲುಕೊಪ್ಪ, ಬ್ರಹ್ಮಶ್ವರ

ಸಾವಿತ್ರಮ್ಮ ಪಿ – ಸ.ಹಿ.ಪ್ರಾ.ಶಾಲೆ ಸೊನಲೆ, ಸೊನಲೆ

ಟಿ.ಸತೀಶ – ಸ.ಹಿ.ಪ್ರಾ.ಶಾಲೆ ಮುಂಬಾರು, ಹೊಸನಗರ