Ripponpete | ಪರಿಷತ್ ಚುನಾವಣೆ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ – ಆರಗ ಜ್ಞಾನೇಂದ್ರ
Ripponpete | ಪರಿಷತ್ ಚುನಾವಣೆ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ – ಆರಗ ಜ್ಞಾನೇಂದ್ರ ರಿಪ್ಪನ್‌ಪೇಟೆ;-ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಜೂನ್ ೩ ರಂದು ನಡೆಯುಲಿರುವ ಚುನಾವಣೆಯಲ್ಲಿ ಮೈತ್ರಿ ಆಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಮತ್ತು ಎಸ್.ಎಲ್. ಭೋಜೆ ಗೌಡರ ಗೆಲುವು ನಿಶ್ಚಿತ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ ಮೇಲ್ಮನೆ ಹಿರಿಯ ಆನುಭವಿಗಳ ಸದನ ಆಲ್ಲಿಗೆ ಪ್ರಜ್ಞಾವಂತರ ಹಾಗೂ ಪ್ರಮಾಣಿಕ ಸೇವೆಸಲ್ಲಿಸುವ ಮನೋಭಾವ ಹೊಂದಿರುವವರ ಆಯ್ಕೆ ಇಂದಿನ ಅಗತ್ಯವಾಗಿದೆ…