ಇಂದಿನಿಂದ ದೇಶಾದ್ಯಂತ ಹೊಸ ಸಂಚಾರ ನಿಯಮ ಜಾರಿ | ಇನ್ಮುಂದೇ ಲೈಸೆನ್ಸ್ ಗಾಗಿ RTO ಕಛೇರಿ ಅಲೆದಾಟ ಇಲ್ಲ – ಅಪ್ರಾಪ್ತರಿಗೆ ವಾಹನ ಕೊಟ್ಟರೆ ಬೀಳುತ್ತೇ ಭಾರಿ ದಂಡ
ಇಂದಿನಿಂದ ದೇಶಾದ್ಯಂತ ಹೊಸ ಸಂಚಾರ ನಿಯಮ ಜಾರಿ | ಇನ್ಮುಂದೇ ಲೈಸೆನ್ಸ್ ಗಾಗಿ RTO ಕಛೇರಿ ಅಲೆದಾಟ ಇಲ್ಲ – ಅಪ್ರಾಪ್ತರಿಗೆ ವಾಹನ ಕೊಟ್ಟರೆ ಬೀಳುತ್ತೇ ಭಾರಿ ದಂಡ ಜೂನ್ 1ರ ಇಂದಿನಿಂದ ದೇಶಾದ್ಯಂತ ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಹಲವು ಬದಲಾವಣೆಗಳು ಆಗಲಿದ್ದು, ರಸ್ತೆ ಸಾರಿಗೆ ಸಚಿವಾಲಯವು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಉದ್ದನೆಯ ಸರತಿ ಸಾಲುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ನಿಯಮಗಳನ್ನು ಪ್ರಕಟಿಸಿದೆ. ಡ್ರೈವಿಂಗ್ ಲೈಸೆನ್ಸ್…