POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಅ.13 ಕ್ಕೆ ಚುಂಚಿನಕೊಪ್ಪದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಅ.13 ಕ್ಕೆ ಚುಂಚಿನಕೊಪ್ಪದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಶಿಕಾರಿಪುರ : ದಸರಾ ಹಬ್ಬದ ಪ್ರಯುಕ್ತವಾಗಿ ಚುಂಚಿನಕೊಪ್ಪ ಸ್ನೇಹಿತರ ಬಳಗ ಹಾಗೂ ಗ್ರಾಮಸ್ಥರು ಆಯೋಜಿಸಿರುವ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯು ಅ.13 ಕ್ಕೆ ಚುಂಚಿನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ.

ಚುಂಚಿನಕೊಪ್ಪದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗ್ರಾಮೀಣ ಫೋಲ್ ನಲ್ಲಿ ಪ್ರಥಮ ಬಹುಮಾನ 20 ಸಾವಿರ ದ್ವಿತೀಯ ಬಹುಮಾನ 15 ಸಾವಿರ ರೂ ಹಾಗೂ ನಗರ ಭಾಗದ ಫೋಲ್ ನಲ್ಲಿ ಪ್ರಥಮ25 ಸಾವಿರ ದ್ವಿತೀಯ 20 ಸಾವಿರ ಹಾಗೂ ಆಕರ್ಷಕ ಟ್ರೋಫಿ ಇರುತ್ತದೆ.ಪ್ರವೇಶ ಶುಲ್ಕ 1999 ರೂ ಇರುತ್ತದೆ.ಅಕ್ಟೋಬರ್11 ರೊಳಗೆ ತಂಡವನ್ನು ನೊಂದಾಯಿಸಿಕೊಳ್ಳಲು ಆಯೋಜಕರು ಕೋರಿದ್ದಾರೆ.

ತಂಡವನ್ನು ನೊಂದಾಯಿಸಲು ಸಂಪರ್ಕಿಸಿ :- 9113637234 ,9591366629 ,7483670482 ,9686479548

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.