ಬಂಕಾಪುರ ಪುರಸಭೆ ಕಛೇರಿಯಲ್ಲಿ ಶ್ವಾನ ಕಾಟ – ಸಾರ್ವಜನಿಕರ ಆಕ್ರೋಶ | Bankapura
ಬಂಕಾಪುರ ಪುರಸಭೆ ಕಛೇರಿಯಲ್ಲಿ ಶ್ವಾನ ಕಾಟ – ಸಾರ್ವಜನಿಕರ ಆಕ್ರೋಶ | Bankapura ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಕಛೇರಿಯಲ್ಲಿ ಶ್ವಾನಗಳ ಕಾಟಕ್ಕೆ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಕಛೇರಿಗೆ ಕಾರ್ಯ ನಿಮಿತ್ತ ಬರುವ ಜನಸಾಮಾನ್ಯರಿಗೆ ಶ್ವಾನಗಳಿಂದ ತೊಂದರೆಯುಂಟಾಗುತಿದ್ದು ಈ ಬಗ್ಗೆ ಹಲವಾರು ಬಾರಿ ಬಂಕಾಪುರ ಪುರಸಭೆಗೆ ಸಾರ್ವಜನಿಕರೆಲ್ಲರೂ ಸೇರಿಕೊಂಡು ಶ್ವಾನಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸಿ ಎಂದು ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷತೆಯಿಂದ ಸಾರ್ವಜನಿಕರಿಗೆ ಹಲವಾರು ರೀತಿಯಿಂದ ತೊಂದರೆಯನ್ನು ಮಾಡಿವೆ….