ಶಿವಮೊಗ್ಗ ಗ್ಯಾಂಗ್ ವಾರ್ – ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಯಾಸೀನ್ ಖುರೇಷಿ ಅಂತ್ಯಸಂಸ್ಕಾರ | 19 ಆರೋಪಿಗಳ ಬಂಧನ
ಶಿವಮೊಗ್ಗ ಗ್ಯಾಂಗ್ ವಾರ್ – ಬಿಗಿ ಬಂದೋಬಸ್ತ್ ನಲ್ಲಿ ಯಾಸೀನ್ ಖುರೇಷಿ ಅಂತ್ಯಸಂಸ್ಕಾರ | 19 ಆರೋಪಿಗಳ ಬಂಧನ ಶಿವಮೊಗ್ಗ : ಗ್ಯಾಂಗ್ ವಾರ್ ನಲ್ಲಿ ಮೃತನಾದ ರೌಡಿ ಯಾಸಿನ್ ಖುರೇಷಿ ಅಂತ್ಯ ಸಂಸ್ಕಾರ ಬಿಗಿ ಬಂದೋಬಸ್ತ್ ನಲ್ಲಿ ನಡೆದಿದೆ. ಶಿವಮೊಗ್ಗದ ಬಸ್ ನಿಲ್ದಾಣದ ಬಳಿಯ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರ ನಡೆದಿದ್ದು, ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶವದ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ…