Headlines

ಹೊಂಬುಜ,ಮೂಲೆಗದ್ದೆ, ಮಳಲಿ ಶ್ರೀ , ಅಭಿನವ ಚನ್ನಬಸವ ಶ್ರೀ ಹಾಗೂ ಕೋಣಂದೂರಿನ ಬೃಹನ್ಮಠ ಶ್ರೀಗಳಿಂದ ಮತ ಚಲಾವಣೆ | Election

ಹೊಂಬುಜ,ಮೂಲೆಗದ್ದೆ, ಮಳಲಿ ಶ್ರೀ , ಅಭಿನವ ಚನ್ನಬಸವ ಶ್ರೀ ಹಾಗೂ ಕೋಣಂದೂರಿನ ಬೃಹನ್ಮಠ ಶ್ರೀಗಳಿಂದ ಮತ ಚಲಾವಣೆ | Election


ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಹೊಂಬುಜ ಮಠದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಸ್ವಾಮಿಗಳು ಹೊಸನಗರ ತಾಲೂಕಿನ ಹುಂಚ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮೂಲೆಗದ್ದೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಹೊಸನಗರ ತಾಲೂಕಿನ ಬ್ರಹ್ಮೇಶ್ವರ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಕೋಣಂದೂರಿನ ಶ್ರೀಪತಿ ಪಂಡಿತರಾದ್ಯ ಶ್ರೀಗಳು ಕೋಣಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.


Leave a Reply

Your email address will not be published. Required fields are marked *