ರಿಪ್ಪನ್‌ಪೇಟೆ ಘಟಕದ ಬಂಟರ ಸಂಘ ಅಸ್ತಿತ್ವಕ್ಕೆ
ರಿಪ್ಪನ್‌ಪೇಟೆ : ಇಂದು ನೂತನವಾಗಿ ಬಂಟರ ಯಾನೆ ನಾಡವರ ಸಂಘ ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ವಿಜಯ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪಟ್ಟಣದ ರಾಯಲ್ ಕಂಪರ್ಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಪದಾಧಿಕಾರಿಗಳು :
ಅಧ್ಯಕ್ಷರು: ವಿಜಯ್ ಕುಮಾರ್ ಶೆಟ್ಟಿ
ಉಪಾಧ್ಯಕ್ಷ: ವಿನಯ್ ಶೆಟ್ಟಿ ಹೆಗ್ಗೆರೆ
ಕಾರ್ಯದರ್ಶಿ : ಪವನ್ ಶೆಟ್ಟಿ
ಖಜಾಂಚಿಯಾಗಿ : ಭಾಸ್ಕರ್ ಶೆಟ್ಟಿ
ಈ ಸಂಧರ್ಭದಲ್ಲಿ ಬಂಟರ ಸಮಾಜದ ಪ್ರಮುಖರಾದ ಈಶ್ವರ್ ಶೆಟ್ಟಿ ,ಜಗನ್ನಾಥ್ ಶೆಟ್ಟಿ ,ವಾಸು ಶೆಟ್ಟಿ , ತಿಮ್ಮಪ್ಪ ಶೆಟ್ಟಿ ,ಭಾಸ್ಕರ್ ಶೆಟ್ಟಿ ಮಾವಿನಸರ , ವನಜಾ ಶೆಟ್ಟಿ , ಜಯರಾಜ್ ಶೆಟ್ಟಿ , ಅಭಿ ಶೆಟ್ಟಿ ಹೆದ್ದಾರಿಪುರ , ರವಿ ಶೆಟ್ಟಿ ಹಾಗೂ ಇನ್ನಿತರರಿದ್ದರು