Headlines

Ripponpete | ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಸನಬ್ಬ ಬಿ ಬ್ಯಾರಿ ಆಯ್ಕೆ

Ripponpete | ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಸನಬ್ಬ ಬಿ ಬ್ಯಾರಿ ಆಯ್ಕೆ

Ripponpete | ಮೊಹಿಯುದ್ದೀನ್ ಜುಮ್ಮಾ ಮಸೀದಿಯ 2023 -2026ನೆ ಸಾಲಿನ ನೂತನ ಅಧ್ಯಕರಾಗಿ ಹಸನಬ್ಬ ಬಿ ಬ್ಯಾರಿ ಆಯ್ಕೆಯಾದರು.

ಶುಕ್ರವಾರ ನಡೆದ ಮಹಾಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹಸನಾರ್ ಕಾರ್ಯದರ್ಶಿಯಾಗಿ ಶೇಕಬ್ಬ ಖಜಾಂಚಿಯಾಗಿ ಫಯಾಜ್,ಸಹಕಾರ್ಯದರ್ಶಿ ಖಾಸೀಂ ಆಯ್ಕೆಯಾದರು. 


ಸಮಿತಿ ಸದಸ್ಯರಾಗಿ ಮಯ್ಯದ್ದೀನ್ ಆರ್ ಹೆಚ್ , ನಾಸೀರ್ ,ಅಜಾದ್ , ಹಸನಾರ್ ಮಿಲ್ ಡ್ರೈವರ್ , ರಫ಼ಿ ಈಸೂಬ್ ಸಾಬ್ ,ಅನ್ವರ್ ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿ ಧರ್ಮಗುರುಗಳಾದ ಮುನೀರ್ ಸಖಾಫಿ,ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷರಾದ ಮಹಮ್ಮದ್ ರಫ಼ಿ ,ಮಾಜಿ ಕಾರ್ಯದರ್ಶಿ ಶಫಿವುಲ್ಲಾ , ಮುಖಂಡರಾದ ಆಸೀಫ಼್ ಭಾಷಾ , ಹಂಜಾ , ಅಬ್ದುಲ್ಲಾ , ಹಮೀದ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *