ಶಿವಮೊಗ್ಗ ಜಿಲ್ಲೆಯ ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.
ಶಿವಮೊಗ್ಗ ಮಾರುಕಟ್ಟೆಯ ಏ. 08 ಸೋಮವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಹಸ : ₹ 53010 – ₹ 53010
ಬೆಟ್ಟೆ : ₹ 41509 – ₹ 47899
ರಾಶಿ ಇಡಿ : ₹ 33433 – ₹ 48858
ಗೊರಬಲು : ₹ 11079 – ₹ 32416
ಸಾಗರ ಮಾರುಕಟ್ಟೆ :
ಸಾಗರ ಬಿಳೆಗೋಟು 15269 25489
ಸಾಗರ ಚಾಲಿ 30299. 33199
ಸಾಗರ. ಕೋಕಾ 16029. 21989
ಸಾಗರ. ಕೆಂಪುಗೋಟು 14989. 32469
ಸಾಗರ. ರಾಶಿ 38599. 47699
ಸಾಗರ. ಸಿಪ್ಪೆಗೋಟು 15129. 17709