Headlines

ಆನಂದಪುರ – ತಾವರೆಕೆರೆಯ ರಮೇಶ್ ಹೆಚ್ ಜೆ ನಿಧನ|anp

ಆನಂದಪುರ : ಇಲ್ಲಿನ ತಾವರೆಹಳ್ಳಿಯ ರಮೇಶ್ ಹೆಚ್ ಜೆ(28) ಅನಾರೋಗ್ಯದಿಂದ ನಿಧನರಾಗಿದ್ದಾರೆ.

ತಾವರೆಹಳ್ಳಿ ಜನಾರ್ಧನ್ ರವರ ಪುತ್ರ ರಮೇಶ್ ಹೆಚ್.ಜೆ  ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗಿ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಮಗಳು, ತಂದೆ ತಾಯಿ ತಮ್ಮ ಇವರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ನಾಳೆ ಬೆಳಿಗ್ಗೆ 10 ಗಂಟೆಗೆ ತಾವರೆಕೆರೆಯ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಸಂತಾಪ :
ಹೆ ಜೆ ರಮೇಶ್ ನಿಧನಕ್ಕೆ ಮಾಜಿ ಸಚಿವರಾದ ಹೆಚ್.ಹಾಲಪ್ಪ ,ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮತ್ತು ರಾಮಚಂದ್ರ ಹರತಾಳು, ಉಮೇಶ್ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *