ರಿಪ್ಪನ್‌ಪೇಟೆ : ವಿನಾಯಕನಗರದ ಶಾರದಾ ಬಾಳಿಗ ನಿಧನ|RIP

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರ ನಿವಾಸಿ ಶಾರದಾ ಬಾಳಿಗ (80) ವಯೋಸಹಜ ನಿಧನರಾಗಿದ್ದಾರೆ.

ಪಟ್ಟಣದ ವಿನಾಯಕ ನಗರ ನಿವಾಸಿಯಾಗಿದ್ದ ಇವರು ಹಲವು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ವಿನಾಯಕನಗರದಲ್ಲಿ ಕಿರಾಣಿ ಅಂಗಡಿ ನಡೆಸುತಿದ್ದ ಇವರು ಪಟ್ಟಣದಾದ್ಯಂತ ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಬಾಳಿಗ ಪ್ರಿಂಟರ್ ನ ರಾಜಾರಾಮ್ ಬಾಳಿಗ ಮತ್ತು ಬಾಳಿಗ ಕಮ್ಯೂನಿಕೇಷನ್ ನ ಗೋಪಾಲಕೃಷ್ಣ ಬಾಳಿಗ ಸೇರಿದಂತೆ ನಾಲ್ಕು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ಜರುಗಿದೆ.

Leave a Reply

Your email address will not be published. Required fields are marked *