ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ಧ ಸಹಕಾರಿ ಸಂಘದ ನಿರ್ದೇಶಕರ ಅವಿರೋಧ ಆಯ್ಕೆ|thithahalli
ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ಧ ಸಹಕಾರಿ ಸಂಘ ತೀರ್ಥಹಳ್ಳಿಯ 2023-2028ರ ಅವಧಿಯ ಆಡಳಿತ ಮಂಡಳಿಯ ಚುನಾವಣೆಗೆ ಮಹಾಬಲೇಶ್ವರ ಹೆಗಡೆ ಟೀಂನ ಎಲ್ಲಾ 17 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಬಗ್ಗೆ ಸಹಕಾರ ವಿಭಾಗದ ಸಹಾಯಕ ನಿಬಂಧಕರಾದ ಎನ್.ಜಿ.ರುದ್ರಪ್ಪ, ಫಲಿತಾಂಶವನ್ನು ಘೋಷಣೆ ಮಾಡಿರುತ್ತಾರೆ.
ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು
1) ಮಹಾಬಲೇಶ್ವರ ಹೆಗಡೆ ತಿಮ್ಮಪ್ಪ
2)ತಿಮ್ಮಪ್ಪ ಎಂ ಎಸ್
3)ಪುಟ್ಟಪ್ಪ ಕೆ ವಿ
4)ಸತೀಶ್ ರಾಮಕೃಷ್ಣ ಹೆಗಡೆ
5)ಆನಂದ್ ಎಂ ಸಿ
6)ಶ್ರೀಕಾಂತ್ ಎಸ್
7)ಕರೀಬಸಯ್ಯ
8)ಆಂಜನೇಯ
9)ಬಾಲಚಂದ್ರ
10)ಕೆರಿಯಪ್ಪ ಎಸ್
11)ಜಗದೀಶ್
12)ಲಲಿತಾ ಹೆಗಡೆ
13)ಆಶಾ ಹೆಚ್ ಜಿ
14)ಅಲ್ತಾಫ್ ಹುಸೇನ್
15)ಜಗದೀಶ್ ಕಾಗಿನಲ್ಲಿ ರಿಪ್ಪನ್‌ಪೇಟೆ
16)ವಿಜಯ ಕುಮಾರಸ್ವಾಮಿ
17)ಪಾಲಯ್ಯ ಜಿ





