Headlines

ಡಾಕ್ಟರ್ ನಾಗರಾಜ್ ಚಡಗ ನಿಧನಕ್ಕೆ ಹೊಸನಗರ ತಾಲೂಕು ಜೆಡಿಎಸ್ ಸಂತಾಪ

ಹೊಸನಗರ : ವೈದ್ಯರು ಹೊಸ ನಗರ ಪುರಸಭೆಯ ಮಾಜಿ ಅಧ್ಯಕ್ಷರು ಜೆಡಿಎಸ್ ಪಕ್ಷದ ಮುಖಂಡರಾಗಿದ್ದ ಡಾ ನಾಗರಾಜ ಚಡಗ ರವರ ನಿಧನಕ್ಕೆ ತಾಲೂಕು ಜೆಡಿಎಸ್ ಪಕ್ಷ ತುರ್ತು ಸಭೆ ಸೇರಿ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿ ಶಾಂತಿ ಕೋರಿದರು.

 ತುರ್ತು ಸಭೆಯಲ್ಲಿ ಜೆಡಿಎಸ್ ಪಕ್ಷದ ತಾಲೂಕ್ ಅಧ್ಯಕ್ಷ ವರ್ತೇಶ್, ಜೆಡಿಎಸ್ ಮುಖಂಡರಾದ ಅರ್ ಎ ಚಾಬುಸಾಬ್ , ಎಂ ವಿ ಜಯರಾಮ, ಯಡೂರು ರಾಜರಾಮ್,  ಸುಮತಿ ಪೂಜಾರಿ, ಭಾಗ್ಯ ಗೋಪಾಲಕೃಷ್ಣ ಮೂಡಬಾಗಿಲು ರಮಾನಂದ ಎಚ್ ಆರ್ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

 

About The Author

Leave a Reply

Your email address will not be published. Required fields are marked *