ಪ್ರೀತಿಸಿ ಮದುವೆಯಾದ 45 ದಿನಕ್ಕೇ ನವದಂಪತಿ ಸಾವು; ಕಾರು ಡಿಕ್ಕಿಗೆ ಇಬ್ಬರ ದುರಂತ ಅಂತ್ಯ!
ಪ್ರೀತಿಸಿ ಮದುವೆಯಾದ 45 ದಿನಕ್ಕೇ ನವದಂಪತಿ ಸಾವು; ಕಾರು ಡಿಕ್ಕಿಗೆ ಇಬ್ಬರ ದುರಂತ ಅಂತ್ಯ! | Newlywed couple G. Kiran (28) and Sowmya (22) died in a tragic car-scooter accident on Shivamogga Ring Road, just 45 days after their marriage. ಶಿವಮೊಗ್ಗ: ಪರಸ್ಪರ ಪ್ರೀತಿಸಿ, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವದಂಪತಿ ಕೇವಲ 45 ದಿನಗಳಲ್ಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ….
