ವಿಟಿಯು ರ್ಯಾಂಕ್ನಲ್ಲಿ JNN ಇಂಜಿನಿಯರ್ ಕಾಲೇಜಿನ ಸಾಧನೆ: 8 ರ್ಯಾಂಕ್, ಧನ್ಯಶ್ರೀಗೆ ರಾಜ್ಯಕ್ಕೆ ಪ್ರಥಮ ಸ್ಥಾನ
ವಿಟಿಯು ರ್ಯಾಂಕ್ನಲ್ಲಿ JNN ಇಂಜಿನಿಯರ್ ಕಾಲೇಜಿನ ಸಾಧನೆ: 8 ರ್ಯಾಂಕ್, ಧನ್ಯಶ್ರೀಗೆ ರಾಜ್ಯಕ್ಕೆ ಪ್ರಥಮ ಸ್ಥಾನ | JNN Engineering College Shivamogga students secure 8 VTU ranks in 2025-26, including state 1st rank and 7 gold medals by Dhanyashree B.M. ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಸಾಲಿನ ಇಂಜಿನಿಯರಿಂಗ್ ರ್ಯಾಂಕ್ಗಳನ್ನು ಪ್ರಕಟಿಸಿದ್ದು, ಶಿವಮೊಗ್ಗದ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಒಟ್ಟು 8 ರ್ಯಾಂಕ್ಗಳನ್ನು…