17 ನಿಮಿಷ 18 ಸೆಕೆಂಡ್ಗಳಲ್ಲಿ ಡ್ರೋನ್ ಜೋಡಣೆ; ಸೊರಬದ ಬಾಲಕ ವಿರಾಟ್ ನ ವಿಶ್ವ ದಾಖಲೆ
17 ನಿಮಿಷ 18 ಸೆಕೆಂಡ್ಗಳಲ್ಲಿ ಡ್ರೋನ್ ಜೋಡಣೆ; ಸೊರಬದ ಬಾಲಕ ವಿರಾಟ್ ನ ವಿಶ್ವ ದಾಖಲೆ | Shivamogga’s 7th standard student Virat S sets an International Book of Records achievement by assembling a freestyle FPV drone in just 17 minutes and 18 seconds. ಶಿವಮೊಗ್ಗ: ಸೊರಬ ತಾಲೂಕಿನ ಜಡೆ ಗ್ರಾಮದ ಕೃಷಿಕ ದಂಪತಿಯ ಪುತ್ರ ವಿರಾಟ್ ಎಸ್. ಬಾಲ್ಯದಲ್ಲೇ ತಾಂತ್ರಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು,…