ಅಡಿಕೆ ತೋಟಕ್ಕೆ ಕಳೆನಾಶಕ ಸಿಂಪಡಿಸಿದ ದುಷ್ಕರ್ಮಿಗಳು; ರಿಪ್ಪನ್‌ಪೇಟೆ ಠಾಣೆ ಮೆಟ್ಟಿಲೇರಿದ ರೈತ
ಅಡಿಕೆ ತೋಟಕ್ಕೆ ಕಳೆನಾಶಕ ಸಿಂಪಡಿಸಿದ ದುಷ್ಕರ್ಮಿಗಳು; ರಿಪ್ಪನ್‌ಪೇಟೆ ಠಾಣೆ ಮೆಟ್ಟಿಲೇರಿದ ರೈತ Weedicide was allegedly sprayed on more than 50 two-year-old arecanut plants in a farm at Nanjavalli near Ripponpete. Farmer Yogendrappa has filed a complaint at Ripponpete Police Station. ರಿಪ್ಪನ್‌ಪೇಟೆ: ಸಮೀಪದ ನಂಜವಳ್ಳಿ ಗ್ರಾಮದಲ್ಲಿ ರೈತರೊಬ್ಬರ ಅಡಿಕೆ ತೋಟಕ್ಕೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿರುವ ಘಟನೆ ವರದಿಯಾಗಿದೆ. ನಂಜವಳ್ಳಿ ಗ್ರಾಮದ ಯೋಗೇಂದ್ರಪ್ಪ ಎಂಬುವವರಿಗೆ ಸೇರಿದ ಅಡಿಕೆ…