‘ಸ್ಟಿಂಗ್ ಆಪರೇಷನ್ನ ಮೊದಲ ಬಲಿಪಶು ನಾನೇ’ : ಆರು ತಿಂಗಳಲ್ಲಿ 198 ಕರೆಗಳು,! ಮಧುಬಂಗಾರಪ್ಪ ವಿರುದ್ದ ಹರತಾಳು ಹಾಲಪ್ಪ ವಾಗ್ದಾಳಿ !
‘ಸ್ಟಿಂಗ್ ಆಪರೇಷನ್ನ ಮೊದಲ ಬಲಿಪಶು ನಾನೇ’ : ಆರು ತಿಂಗಳಲ್ಲಿ 198 ಕರೆಗಳು,! ಮಧುಬಂಗಾರಪ್ಪ ವಿರುದ್ದ ಹರತಾಳು ಹಾಲಪ್ಪ ವಾಗ್ದಾಳಿ ! |Former minister Hartalu Halappa alleges that Karnataka Education Minister Madhu Bangarappa is the mastermind behind sting operations, claiming he was the first victim. ಸೊರಬ: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಚರ್ಚೆಯಲ್ಲಿರುವ ಬೆನ್ನಲ್ಲೇ, ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಹರತಾಳು ಹಾಲಪ್ಪ ಸ್ಫೋಟಕ…
