
ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರಲ್ಲೂ ಬೆರೆಯಬೇಕು – ಮಳಲಿ ಶ್ರೀಗಳು
ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರಲ್ಲೂ ಬೆರೆಯಬೇಕು – ಮಳಲಿ ಶ್ರೀಗಳು ರಿಪ್ಪನ್ ಪೇಟೆಯಲ್ಲಿ SSF ವತಿಯಿಂದ ಸೌಹಾರ್ದ ನಡಿಗೆ ರಿಪ್ಪನ್ ಪೇಟೆ : ಮುಸಲ್ಮಾನರ ನಿಷ್ಟೆ , ಕ್ರೈಸ್ತರ ಕರುಣೆ , ಹಿಂದೂಗಳ ಭಾವೈಕ್ಯತಯಿಂದ ಸಮಾಜದಲ್ಲಿ ನಿಜವಾದ ಸೌಹಾರ್ದತೆಯ ಭಾವನೆ ಬೆಳಸಲು ಸಾಧ್ಯ ಎಂದು ಮಳಲಿ ಮಠದ ಪೀಠಾಧ್ಯಕ್ಷರಾದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು. ಪಟ್ಟಣದ ವಿನಾಯಕ ವೃತ್ತದಲ್ಲಿ SSF ರಾಜ್ಯ ಘಟಕದ ವತಿಯಿಂದ ಆಯೋಜಿಸಲಾದ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…