RIPPONPETE | ಅಂಗನವಾಡಿಗೆ ಬೀಗ ಜಡಿದ ಖಾಸಗಿ ವ್ಯಕ್ತಿಗಳು
RIPPONPETE | ಅಂಗನವಾಡಿಗೆ ಬೀಗ ಜಡಿದ ಖಾಸಗಿ ವ್ಯಕ್ತಿಗಳು ರಿಪ್ಪನ್‌ಪೇಟೆ – ಇಲ್ಲೊನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಾರಗೋಡು ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಅಂಗನವಾಡಿಗೆ ಬೀಗ ಹಾಕಿರುವ ಘಟನೆ ನಡೆದಿದೆ. ಕಾರಗೋಡು ಗ್ರಾಮದಲ್ಲಿರುವ ಅಂಗನವಾಡಿಗೆ ಅದೇ ಗ್ರಾಮದ ನಿವಾಸಿ ನೇತ್ರಾವತಿ ಎಂಬುವವರು ಈ ಜಾಗ ನಮ್ಮಾ ಖಾತೆಯದ್ದು ಎಂದು ಖ್ಯಾತೆ ತೆಗೆದು ಕಳೆದ ಮೂರು ದಿನಗಳಿಂದ ಬೀಗ ಜಡಿದಿದ್ದಾರೆ.ಇದರಿಂದ ಅಂಗನವಾಡಿ ಮಕ್ಕಳು ಕಳೆದೆರಡು ದಿನಗಳಿಂದ ಅಂಗನವಾಡಿಗೆ ಬಂದು ವಾಪಾಸ್ಸು ತೆರಳುತ್ತಿರುವ ಘಟನೆ ನಡೆದಿದೆ. ಈ ಬಗ್ಗೆ ಅಂಗನವಾಡಿ…