‘ಆಡುವ ಮಾತಲ್ಲ, ಮಾಡಿದ ಅಭಿವೃದ್ಧಿಯೇ ಸಾಧನೆ’ – ಬಿ ಎಸ್ ಯಡಿಯೂರಪ್ಪ
‘ಮಾತಲ್ಲ, ಮಾಡಿದ ಅಭಿವೃದ್ಧಿಯೇ ಸಾಧನೆ’ – ಬಿ ಎಸ್ ಯಡಿಯೂರಪ್ಪ ರಿಪ್ಪನ್ಪೇಟೆಯಲ್ಲಿ ಜಗದ್ಗುರುಗಳ ಅಮೃತ ಮಹೋತ್ಸವಕ್ಕೆ ವಿಶೇಷ ಮೆರುಗು Former Chief Minister B.S. Yediyurappa attended the Amrita Mahotsava and felicitation programme at Ripponpete, where he spoke about social service, education, development and community unity. ರಿಪ್ಪನ್ಪೇಟೆ: ಧರ್ಮ ಪ್ರಚಾರದ ಮೂಲಕ ಸಮಾಜವನ್ನು ಒಗ್ಗೂಡಿಸುವುದರೊಂದಿಗೆ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ. ಕೇವಲ ಮಾತನಾಡುವುದಕ್ಕಿಂತ ನಾವು ಕೈಗೊಂಡ…