Headlines

ಸಡಗರದಿಂದ ಸಂಪನ್ನಗೊಂಡ ‘ಯುಗಾದಿ ನವ ಪಲ್ಲವಕೆ ನಾಂದಿ’ ಬಳಗದ ಸ್ನೇಹಪರ್ವ-2

ಸಡಗರದಿಂದ ಸಂಪನ್ನಗೊಂಡ ‘ಯುಗಾದಿ ನವ ಪಲ್ಲವಕೆ ನಾಂದಿ’ ಬಳಗದ ಸ್ನೇಹಪರ್ವ-2 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಶಸ್ವಿಯಾಗಿ ನೆರವೇರಿದ ‘ಯುಗಾದಿ ನವ ಪಲ್ಲವಕೆ ನಾಂದಿ’ ಬಳಗದ ‘ಸ್ನೇಹಪರ್ವ-2’ ಕಾರ್ಯಕ್ರಮದ ಸಮಗ್ರ ವರದಿ. ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವಿವರಗಳನ್ನು ಇಲ್ಲಿ ಓದಿ. ​ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸಮುದಾಯ ಭವನದಲ್ಲಿ ‘ಯುಗಾದಿ ನವ ಪಲ್ಲವಕೆ ನಾಂದಿ’ ಬಳಗದ ವತಿಯಿಂದ ಆಯೋಜಿಸಲಾಗಿದ್ದ ‘ಸ್ನೇಹ ಪರ್ವ-2’ ಕಾರ್ಯಕ್ರಮವು ಏಪ್ರಿಲ್ 26 ರಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು. ​ಬೆಳಿಗ್ಗೆ 7…

Read More