ಮೀಸಲಾತಿ ಬದಲಾವಣೆಗೆ ಆಕ್ರೋಶ: ರಿಪ್ಪನ್ಪೇಟೆ ಜಿಪಂ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಉಬೇದುಲ್ಲಾ ಷರೀಫ್ ಕಣಕ್ಕೆ
ಮೀಸಲಾತಿ ಬದಲಾವಣೆಗೆ ಆಕ್ರೋಶ: ರಿಪ್ಪನ್ಪೇಟೆ ಜಿಪಂ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಉಬೇದುಲ್ಲಾ ಷರೀಫ್ ಕಣಕ್ಕೆ | Political heat rises in Ripponpet ZP constituency after final reservation announcement. Disgruntled over Kenchanala TP reservation shift to BCM-B, local Congress leader Ubedulla Shariff announces independent candidacy, accusing fellow leaders of political sabotage. ರಿಪ್ಪನ್ಪೇಟೆ (ಹೊಸನಗರ): ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆಯೇ ಹೊಸನಗರ…
