ಹೊಸನಗರ | ಅಕ್ರಮ ಗೋ ಸಾಗಾಟ ಬಯಲು: ಟಾರ್ಪಲ್ ಮುಚ್ಚಿದ ಲಾರಿಯಲ್ಲಿ 17 ಜಾನುವಾರುಗಳ ರಕ್ಷಣೆ!
ಅಕ್ರಮ ಗೋ ಸಾಗಾಟ ಬಯಲು: ಟಾರ್ಪಲ್ ಮುಚ್ಚಿದ ಲಾರಿಯಲ್ಲಿ 17 ಜಾನುವಾರುಗಳ ರಕ್ಷಣೆ! | Hosanagara police seize a lorry transporting 17 cattle illegally from Ganganakoppa towards Andhra Pradesh. 11 cows and 6 calves rescued and handed over to Ramachandrapura Math. ಹೊಸನಗರ: ಹೊಸನಗರ ತಾಲ್ಲೂಕಿನ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಹೊಸನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ….
