ಅಜ್ಜ ಅಜ್ಜಿಯರ ಪಾದ ಪೂಜೆ ಮಾಡಿ ಸಂತಸಪಟ್ಟ ಮೊಮ್ಮಕ್ಕಳು – ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು ಸಮಟಗಾರು ಶಾಲೆ | SAMATAGARU
ಅಜ್ಜ ಅಜ್ಜಿಯರ ಪಾದ ಪೂಜೆ ಮಾಡಿ ಸಂತಸಪಟ್ಟ ಮೊಮ್ಮಕ್ಕಳು ಅಕ್ಷತೆಯನಿಕ್ಕಿ ಹರಸಿದ ಅಜ್ಜ ಅಜ್ಜಿಯರು ; ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು ಸಮಟಗಾರು ಶಾಲೆ ರಿಪ್ಪನ್‌ಪೇಟೆ : ಪ್ರತಿ ಮನೆಯ ಆಸ್ತಿ ಅಲ್ಲಿನ ಹಿರಿಯ ಜೀವಗಳು. ಸದಾ ಕಿರಿಯರ ಶ್ರೇಯೋಭಿವೃದ್ಧಿಯನ್ನು ಬಯಸುವ ಈ ಹಿರಿಯ ಜೀವಗಳಾದ ಅಜ್ಜ ಅಜ್ಜಿಯನ್ನು ಗೌರವಿಸುವ ಒಂದು ವಿನೂತನ ಕಾರ್ಯಕ್ರಮಕ್ಕೆ ಹೊಸನಗರ ತಾಲೂಕಿನ ಸ.ಹಿ.ಪ್ರಾಥಮಿಕ ಶಾಲೆ ಸಮಟಗಾರುವಿನಲ್ಲಿ ನಡೆಯಿತು. ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಜೊತೆ ನಡೆದ ಈ ಕಾರ್ಯಕ್ರಮದಲ್ಲಿ ಅಜ್ಜ ಅಜ್ಜಿಯರ…