POSTMAN NEWS

ನೈಜ ಸುದ್ದಿ ನೇರ ಬಿತ್ತರ..

SSLC RESULT | 97.28% ಅಂಕ ಪಡೆದ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯ ಸಾತ್ವಿಕ್ ಗೌಡ

GridArt 20250503 175833104.jpg

SSLC RESULT | 97.28% ಅಂಕ ಪಡೆದ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯ ಸಾತ್ವಿಕ್ ಗೌಡ

SSLC RESULT | 97.28% ಅಂಕ ಪಡೆದ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯ ಸಾತ್ವಿಕ್ ಗೌಡ

ರಿಪ್ಪನ್ ಪೇಟೆ : ಇಲ್ಲಿನ ಹೆದ್ದಾರಿಪರದ ಸರ್ಕಾರಿ ಪ್ರೌಢಶಾಲೆಯ  ವಿದ್ಯಾರ್ಥಿ ಸಾತ್ವಿಕ್ ಗೌಡ SSLC ವಾರ್ಷಿಕ ಪರೀಕ್ಷೆಯಲ್ಲಿ 97.28% ಅಂಕ ಪಡೆದಿದ್ದಾರೆ.

ಹೆದ್ದಾರಿಪುರ ಗ್ರಾಮದ ನಿವಾಸಿಗಳಾದ ಈಶ್ವರ್ ಮತ್ತು ಆಶಾ ದಂಪತಿಗಳ ಪುತ್ರಿಯಾದ ಸಾತ್ವಿಕ್ ಗೌಡ 625ಕ್ಕೆ 608 ಅಂಕ ಪಡೆದಿದ್ದಾರೆ.

SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಸಾತ್ವಿಕ್ ಗೌಡ ಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…..

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.