Headlines

ಸಾಗರದ ಬಳಿ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆ:

ಸಾಗರ: ಇಲ್ಲಿನ ಗುಡ್ಡೆಕೌತಿ ಬಳಿ ಹತ್ತಿರ ಮೈಸೂರು-ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ನಿನ್ನೆ ಮಧ್ಯಾಹ್ನದ ವೇಳೆ ತಲೆಕೊಟ್ಟು ಮೃತ ಪಟ್ಟಿದ ವ್ಯಕ್ತಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೋಕ್ ನ ನಾಗನೂರು ಬಸವರಾಜ್ (36) ಎಂದು ಗುರುತು ಪತ್ತೆಮಾಡಿ, ಸಾಗರದ ರೈಲ್ವೆ ಪೋಲೀಸರು ಆತನ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದಾರೆ.

ಮೃತ ಬಸವರಾಜ್ ಅವರು ಸಾಗರ ದ ಬಿ ಹೆಚ್ ರಸ್ತೆ ಯಲ್ಲಿ ನಂದಿನಿ ಹಾಲಿನ ಬೂತ್ ನಡೆಸುತಿದ್ದರು.ರೈಲಿಗೆ ಸಿಲುಕಿ ಸಾವನಪ್ಪಲು ಕಾರಣ ಏನು ಎಂಬುದನ್ನು ಪೊಲೀಸ್ ರು ತನಿಖೆ ಮಾಡುತ್ತಿದ್ದಾರೆ.

ಗುಡ್ಡೆ ಕೌತಿ ರೈಲ್ವೆ ಹಳಿ ಬಳಿ ಬಸವರಾಜ್ ರುಂಡ ಮುಂಡ ಬೆರ್ಪಟ್ಟು ಶವ ಪತ್ತೆ ಯಾಗಿತ್ತು.

ವರದಿ: ರಾಮನಾಥ್ ರಿಪ್ಪನ್ ಪೇಟೆ



Leave a Reply

Your email address will not be published. Required fields are marked *