w
Headlines
Home » ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ಧಾರಣೆ (22-05-2024)

ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ಧಾರಣೆ (22-05-2024)

ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ಧಾರಣೆ (22-05-2024)


Arecanut Rate today |Shimoga | Sagara |  Arecanut/ Betelnut/ Supari | Date may 22, 2024|Shivamoga | arecanut state price


ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು ಶಿವಮೊಗ್ಗ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

 ಮೇ 22 ಬುಧವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

ಸಾಗರ ಮಾರುಕಟ್ಟೆ :

ಬೆಟ್ಟೆ : 46569 – 54629
ಗೊರಬಲು : 16500 – 35499
ರಾಶಿ : 27008 – 53399
ಸರಕು : 50099 – 81896
ಸಿಪ್ಪೆಗೋಟು : 17111 – 20199
ಚಾಲಿ : 34819 – 36119
ಕೋಕಾ : 14499 – 32199
ಕೆಂಪುಗೋಟು : 30199 – 38819
ಬಿಳಿಗೋಟು : 27699 – 29599


ಶಿವಮೊಗ್ಗ ಮಾರುಕಟ್ಟೆ :

ಹಸ : 57109 – 78619
ಬೆಟ್ಟೆ : 48399 – 52899
ರಾಶಿ ಇಡಿ : 40169 – 53399
ಗೊರಬಲು : 30899 – 35499

ಚನ್ನಗಿರಿ ಮಾರುಕಟ್ಟೆ :

ಹೊಸ ರಾಶಿಇಡಿ : 47000 – 52611
ರಾಶಿ : 47000 – 52611
ಹಂಡ ಇಡಿ : 33629 – 37011


ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 27899 – 29699
ಬಿಳಿಗೋಟು :  27319 – 31009

ಶಿರಸಿ ಮಾರುಕಟ್ಟೆ :

ಚಾಲಿಗೋಟು : 34099 – 39098
ಬಿಳಿಗೋಟು : 23011-‌ 32072

ಯಲ್ಲಾಪುರ ಮಾರುಕಟ್ಟೆ :

ಆಪಿ : 56833 – 57661
ಚಾಲಿ :  38861 – 39530

ಕುಮಟಾ ಮಾರುಕಟ್ಟೆ :

ಹಳೆ ಚಾಲಿ : 36099 – 40509


Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.